[ಕನ್ನಡ ] Premalokadinda Banda Lyrics | Premaloka

Here is the lyrics of Premalokadinda Banda song from Premaloka Film.

Premalokadinda Banda Lyrics

Premalokadinda Banda Kannada Lyrics

ಪ್ರೇಮಲೋಕದಿಂದ ತಂದಪ್ರೇಮದ ಸಂದೇಶ
ಭೂಮಿಯಲ್ಲಿ ಹಾಡಿ ತಿಳಿಸೋಣ
ಪ್ರೀತಿ ಹಂಚೋಣಆನಂದ ಪಡೆಯೋಣ
ಬನ್ನಿ ಪ್ರೇಮ ರಹಸ್ಯ ಹೇಳೋಣ
ಜೀವನವೆಂದರೆ
ಪ್ರೀತಿ ಎನ್ನೋಣ
ಲೋಕದ ಸೃಷ್ಟಿಗೆ
ಪ್ರೀತಿ ಕಾರಣ
ಜೀವನವೆಂದರೆ
ಪ್ರೀತಿ ಎನ್ನೋಣ
ಲೋಕದ ಸೃಷ್ಟಿಗೆ
ಪ್ರೀತಿ ಕಾರಣ
ಪ್ರೇಮಲೋಕದಿಂದ ತಂದಪ್ರೇಮದ ಸಂದೇಶ
ಗಾಳಿ ನೀರು ಹೂವು ಹಣ್ಣುಇರುವುದು ಏತಕೆ
ಪ್ರೀತಿ ಇಂದ ತಾನೇಪ್ರೇಮದಿಂದ ತಾನೇ
ಸೂರ್ಯ ಚಂದ್ರ ರಾತ್ರಿ ಹಗಲುಬರುವುದು ಏತಕೆ
ಪ್ರೀತಿ ಇಂದ ತಾನೇಪ್ರೇಮದಿಂದ ತಾನೇ
ಬರುವುದು ಹೇಗೆ
ಇರುವುದು ಹೇಗೆ
ತಿಳಿದಿದೆ ನಮಗೆ
ಆದರೆ ಕೊನೆಗೆ
ಹೋಗುವ ಘಳಿಗೆ
ತಿಳಿಯದು ನಮಗೆ
ಒಗಟಿದು ಎಲ್ಲರಿಗೆ
ಜೀವನವೆಂದರೆ
ಪ್ರೀತಿ ಎನ್ನೋಣ
ಲೋಕದ ಸೃಷ್ಟಿಗೆ
ಪ್ರೀತಿ ಕಾರಣ
ಪ್ರೇಮಲೋಕದಿಂದ ತಂದಪ್ರೇಮದ ಸಂದೇಶ.
ರಾಗ ತಾಳ ಹಾವ ಭಾವಸೇರದೆ ಹೋದರೆ
ಗಾನ ನಾಟ್ಯವಿಲ್ಲ ಪ್ರೇಮ ರಾಗವಿಲ್ಲ
ಜೀವ ಜೀವ ಪ್ರೀತಿಯಿಂದಕೂಡದೆ ಹೋದರೆ
ಜೀವ ರಾಗವಿಲ್ಲ ಶೂನ್ಯ ಲೋಕವೆಲ್ಲಾ
ಬದುಕಿನ ಜೊತೆಗೆ
ಪ್ರೇಮದ ಬೆಸುಗೆ
ಇರುವುದು ಹೀಗೆ
ಒಲವಿನ ತೆರೆಗೆ
ಪ್ರೀತಿಯ ಸವಿಗೆ
ತೋರುವ ನಮಗೆ
ಪ್ರೇಮವು ವರ ತಾನೇ
ಜೀವನವೆಂದರೆ
ಪ್ರೀತಿ ಎನ್ನೋಣ
ಲೋಕದ ಸೃಷ್ಟಿಗೆ
ಪ್ರೀತಿ ಕಾರಣ
ಜೀವನವೆಂದರೆ
ಪ್ರೀತಿ ಎನ್ನೋಣ
ಲೋಕದ ಸೃಷ್ಟಿಗೆ
ಪ್ರೀತಿ ಕಾರಣ
ಪ್ರೇಮಲೋಕದಿಂದ ತಂದಪ್ರೇಮದ ಸಂದೇಶ
ಭೂಮಿಯಲ್ಲಿ ಹಾಡಿ ತಿಳಿಸೋಣ
ಪ್ರೀತಿ ಹಂಚೋಣ
ಆನಂದ ಪಡೆಯೋಣ
ಬನ್ನಿ ಪ್ರೇಮ ರಹಸ್ಯ ಹೇಳೋಣ
ಜೀವನವೆಂದರೆ
ಪ್ರೀತಿ ಎನ್ನೋಣ
ಲೋಕದ ಸೃಷ್ಟಿಗೆ
ಪ್ರೀತಿ ಕಾರಣ
ಜೀವನವೆಂದರೆ ಪ್ರೀತಿ ಎನ್ನೋಣ
ಲೋಕದ ಸೃಷ್ಟಿಗೆ ಪ್ರೀತಿ ಕಾರಣ

I hope you liked the [ಕನ್ನಡ ] Premalokadinda Banda Lyrics | Premaloka Please Share this lyrics with your friends and Family.
Click here to checkout more songs Lyrics from
Share on facebook
Facebook
Share on whatsapp
WhatsApp
Share on twitter
Twitter
Share on pinterest
Pinterest
Share on facebook
Facebook
We will be happy to hear your thoughts

      Leave a reply